Asianet Suvarna News Asianet Suvarna News

ಹಿಂದೂಗಳು ಹಿಂಸಾಚಾರಿಗಳಾದರೆ ನನಗೆ ಈ ಭದ್ರತೆ ಬೇಕಿರಲಿಲ್ಲ, ನೂಪುರ್ ಶರ್ಮಾ ತಿರುಗೇಟು!

ರಾಹುಲ್ ಗಾಂಧಿ ಹಿಂದೂ ಹೇಳಿಕೆಗೆ ನೂಪುರ್ ಶರ್ಮಾ ತಿರುಗೇಟು, ದರ್ಶನ್ ಗ್ಯಾಂಗ್ ಆರೋಪಿಗಳ ವಿರುದ್ಧ ಸಾಕ್ಷ್ಯ ಬರೋಬ್ಬರಿ 8 ಜಿಬಿ, ಸಿಎಂ ಆಪ್ತನ 20 ಸೈಟ್ ಹಂಚಿಕೆಗೆ ಮುಡಾದಿಂದ ತಡೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಸರ್ ತನ್‌ ಸೇ ಜುಡಾ ಭೀತಿಯಲ್ಲೇ ಕಳೆಯುತ್ತಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಎರಡು ವರ್ಷಗಳ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀತೆಗೆ ರಾಹುಲ್ ಗಾಂಧಿ ಸದನದಲ್ಲಿ ಹಿಂದೂಗಳು ಎಂದು ಕರೆಯಿಸಿಕೊಳ್ಳುವವರು ಹಿಂಸಾಚಾರಿಗಳು ಎಂದಿದ್ದರು. ಈ ಮಾತಿಗೆ ನೂಪುರ್ ಶರ್ಮಾ ತಿರುಗೇಟು ನೀಡಿದ್ದಾರೆ. ಹಿಂದೂಗಳು ಹಿಂಸಾಚಾರಿಗಳಾಗಿದ್ದರೆ ನಾನು ಈ ಭದ್ರತೆಯಲ್ಲಿ ಬದುಕಬೇಕಿರಲಿಲ್ಲ ಎಂದು ನೂಪುರ್ ಶರ್ಮಾ ಹೇಳಿದ್ದಾರೆ.
 

Video Top Stories