Asianet Suvarna News Asianet Suvarna News

Today Horoscope: ಈ ರಾಶಿಯವರು ಶ್ಯೂರಿಟಿ ವಿಚಾರದಲ್ಲಿ ಎಚ್ಚರವಹಿಸಿ, ವಿದ್ಯಾರ್ಥಿಗಳಿಗೆ ಅನುಕೂಲವಾದ ದಿನ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಬುಧವಾರ, ಚತುರ್ಥಿ ತಿಥಿ, ಮಖಾ ನಕ್ಷತ್ರ.

ಈ ಆಷಾಢ ಮಾಸದಲ್ಲಿ ಶಾಂತಿ ಇತ್ಯಾದಿಗಳನ್ನು ಮಾಡಬಹುದು. ಇಂದು ವಿಷ್ಣು ಸಹಸ್ರನಾಮವನ್ನು ಹೇಳಿ. ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಹಿರಿಯರ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲ. ಶ್ಯೂರಿಟಿ ವಿಚಾರಗಳಲ್ಲಿ ಎಚ್ಚರವಹಿಸಿ. ಗಣಪತಿ ಪ್ರಾರ್ಥನೆ ಮಾಡಿ. ಮಿಥುನ ರಾಶಿಯವರಿಗೆ ಕುಟುಂಬದಲ್ಲಿ ಉತ್ತಮ ಒಡನಾಟ. ಸ್ತ್ರೀಯರಿಗೆ ಧೈರ್ಯ. ಹಣಕಾಸಿನ ಸಹಾಯ. ಮಿತ್ರರಲ್ಲಿ ತೊಂದರೆ. ನಾಗ ದೇವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: Hathras Stampede Case : ಭೀಕರ ದುರಂತಕ್ಕೆ ಕಾರಣ ಕಾಲ್ತುಳಿತವೋ..? ಕಾರ್ಕೋಟಕವೋ..? ದೇವಮಾನವನ ಸತ್ಸಂಗದಲ್ಲಿ ಸಾವಿನ ಅಟ್ಟಹಾಸ!

Video Top Stories