Today Horoscope: ಹೊಸ ವರ್ಷದ 2ನೇ ದಿನ ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಷಷ್ಠಿ ತಿಥಿ, ಪುಬ್ಬ ನಕ್ಷತ್ರ.

ಮಂಗಳವಾರ ಷಷ್ಠಿ ಇರುವುದರಿಂದ ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ. ಮೇಷ ರಾಶಿಯವರಿಗೆ ಇಂದು ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಶಿರೋಬಾಧೆ ಕಾಡಲಿದೆ. ಮನಸ್ಸಿಗೆ ಸಮಾಧಾನ. ಮಾನಸಿಕ ಸದೃಢತೆ. ವ್ಯವಹಾರಗಳಲ್ಲಿ ಅನುಕೂಲ. ವೃತ್ತಿಯಲ್ಲಿ ಅವಕಾಶ. ಇಂದು ಲಕ್ಷ್ಮೀ ಪ್ರಾರ್ಥನೆ ಮಾಡಿ. ವೃಷಭ ರಾಶಿಯವರಿಗೆ ಇಂದು ಅನಗತ್ಯ ವ್ಯಯ ಆಗಲಿದ್ದು, ವೃತ್ತಿಯಲ್ಲಿ ಅನುಕೂಲ. ಶ್ರಮಜೀವಿಗಳಿಗೆ ಸೌಖ್ಯತೆ. ಕೃಷಿಕರಿಗೆ ಅನುಕೂಲ. ನೀರಿನ ಸಮೃದ್ಧಿ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  News Hour: ಅಯೋಧ್ಯೆಯಲ್ಲಿ ಇರ್ತಾನೆ ಕರ್ನಾಟಕದ ಶ್ರೀರಾಮ!

Related Video