Daily Horoscope: ಈ ರಾಶಿಯವರು ಕುಜ ಮತ್ತೆ ಶುಕ್ರನ ಶಾಂತಿ ಮಾಡಿಸಿದ್ರೆ ವಿವಾಹದ ಯೋಗ ಕೂಡಿ ಬರಲಿದೆ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷವಾಗಿದೆ. ಈ ದಿವಸ ಗುರುವಾರವಾಗಿದ್ದು ದಶಮಿ ತಿಥಿ, ಶ್ರವಣ ನಕ್ಷತ್ರವಾಗಿದೆ. ಈ ದಿವಸ ದಶಮಿ ತಿಥಿ, ಗುರುವಾರ ತುಂಬ ಒಳ್ಳೆಯ ದಿನವಾಗಿದೆ. ಮತ್ತೆ ಶ್ರವಣ ನಕ್ಷತ್ರ ಇದ್ದು ಇವೆಲ್ಲ ಶುಭ ಕಾರ್ಯಗಳಿಗೆ ಬಹಳ ಯೋಗ್ಯವಾದ ದಿನವಾಗಿದೆ. 

ಇಂದು ಮಾಲವ್ಯ ರಾಜಯೋಗದಿಂದ ಈ ರಾಶಿಗೆ ಲಾಭ, ಅದೃಷ್ಟ

Related Video