Today Horoscope: ಈ ರಾಶಿಯವರಿಗೆ ಇಂದು ಪ್ರೀತಿ ವಿಷಯದಲ್ಲಿ ಮನಸ್ತಾಪ ಬರಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

First Published Nov 28, 2023, 8:40 AM IST | Last Updated Nov 28, 2023, 8:40 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು,ಕಾರ್ತಿಕ ಮಾಸ,ಕೃಷ್ಣ ಪಕ್ಷ, ಮಂಗಳವಾರ, ಪ್ರತಿಪತ್‌ ತಿಥಿ, ರೋಹಿಣಿ ನಕ್ಷತ್ರ.

ಮಂಗಳವಾರ ಅಮ್ಮನವರ ಪ್ರಾರ್ಥನೆಗೆ ಪ್ರಶಸ್ತವಾಗಿದೆ. ತುಪ್ಪದ ದೀಪವನ್ನು ಶ್ರದ್ಧೆಯಿಂದ ಹಚ್ಚಿ, ಏಕಾಗ್ರತೆಯಿಂದ ಪೂಜೆಯನ್ನು ಮಾಡಿ. ಈ ದಿನ ಕರ್ಕಟಕ ರಾಶಿಯವರಿಗೆ ಆರೋಗ್ಯ ಸಮೃದ್ಧಿಯಾಗಲಿದ್ದು, ವ್ಯಾಪಾರ, ವೃತ್ತಿಯಲ್ಲಿ ಅನುಕೂಲವಾಗಲಿದೆ. ಇಂದು ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ. ಸಿಂಹ ರಾಶಿಯವರಿಗೆ ಪ್ರೀತಿ-ಪ್ರೇಮದಲ್ಲಿ ಮನಸ್ತಾಪ ಬರಲಿದೆ. ತುಲಾ ರಾಶಿಯವರಿಗೆ ಪರಿಶ್ರಮದಿಂದ ಫಲ ದೊರೆಯಲಿದೆ. ಉದರ ಸಮಸ್ಯೆಗಳು ಕಾಡಬಹುದು. ಮನಸ್ಸು ಚಂಚಲವಾಗುತ್ತದೆ. ವಿಷ್ಣು ಸಹಸ್ರನಾಮವನ್ನು ಪಠಿಸಿ. 

ಇದನ್ನೂ ವೀಕ್ಷಿಸಿ:  ಪುಷ್ಪ 2 ಸಿನಿಮಾಗೆ ಸಂಭಾವನೆ ಬೇಡ ಎಂದ ಅಲ್ಲು ಅರ್ಜುನ್: ನಿರ್ಮಾಪಕರ ಜೊತೆ ಬಿಗ್ ಡೀಲ್!

Video Top Stories