ಉಡುಪಿ: ಕಾಮನ್‌ವೆಲ್ತ್‌ ಪದಕ ವೀರ ಗುರುರಾಜ್‌ಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ

ಬರ್ಮಿಂಗ್‌ಹ್ಯಾಮ್‌  ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 61 ಕೇಜಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ  ಗುರುರಾಜ ಪೂಜಾರಿ ಕಂಚಿನ ಪದಕ ಜಯಗಳಿಸಿ ಇಂದ(ಭಾನುವಾರ) ತವರಿಗೆ ಆಗಮಸಿದರು. 

Share this Video
  • FB
  • Linkdin
  • Whatsapp

ಉಡುಪಿ, (ಆಗಸ್ಟ್.07): ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 61 ಕೇಜಿ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಗುರುರಾಜ ಪೂಜಾರಿ ಕಂಚಿನ ಪದಕ ಜಯಗಳಿಸಿ ಇಂದ(ಭಾನುವಾರ) ತವರಿಗೆ ಆಗಮಸಿದರು. 

Commonwealth Games 2022: ಕಂಚಿನ ಪದಕ ಜಯಿಸಿದ ಕನ್ನಡಿಗ ಗುರುರಾಜ ಪೂಜಾರಿ

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದು ಊರಿಗೆ ಮರಳಿದ ಉಡುಪಿ ಜಿಲ್ಲೆಯ ಗುರುರಾಜ ಪೂಜಾರಿ ಅವರಿಗೆ ಜಿಲ್ಲಾಡಳಿತದಿಂದ ಅಭಿನಂದನ ಸಲ್ಲಿಸಲಾಯಿತು. ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ ಜೊತೆ ಸಂತಸ ಹಂಚಿಕೊಂಡರು.

Related Video