Asianet Suvarna News Asianet Suvarna News

Nikhil Kumaraswamy Played Kabaddi: ಕಬಡ್ಡಿ ಅಂಗಳಕ್ಕಿಳಿದು ಒಂದ್ ರೈಡ್ ಮಾಡಿದ ರೈಡರ್

Nov 28, 2021, 9:47 PM IST
  • facebook-logo
  • twitter-logo
  • whatsapp-logo

ಮಂಡ್ಯ, (ನ.28): ಸ್ಯಾಂಡಲ್ ವುಡ್ ನಟ ಹಾಗೂ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (JDS youth state president Nikhil Kumaraswamy) ಅವರು ರಾಜಕೀಯ ಜಂಜಾಟ ಬಿಟ್ಟು ಕಬ್ಬಡಿ ಆಟಗಾರನಾಗಿ ತೊಡೆತಟ್ಟಿದ್ದಾರೆ.

Council Election : ಬಿಜೆಪಿ ಜೊತೆ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ : ನಿಖಿಲ್‌ ಕುಮಾರಸ್ವಾಮಿ

ಹೌದು..ವಿಧಾನಪರಿಷತ್ ಚುನಾವಣೆ ಮಧ್ಯೆ ಕೊಂಚ ಫ್ರೀ ಮಾಡಿಕೊಂಡು ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆಯಲ್ಲಿ ನಡೆಯುತ್ತಿರುವ ಕಬಡ್ಡಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾಗವಹಿಸಿ ಒಂದು ರೈಡ್ ಮಾಡಿದರು. ಈ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಿದರು.

Video Top Stories