Asianet Suvarna News Asianet Suvarna News

ನಮ್ಮ ಸೇಫ್ಟಿಗೆ ಯಾರು ಭಯಪಡಬೇಕಿಲ್ಲ: ಅಮೆರಿಕಾದಿಂದ ಕರುನಾಡ ಕುವರನ ಮಾತು

ವಿಶ್ವವನ್ನೇ ಕಂಗಾಲಾಗಿಸಿರುವ ಮಾರಕ ಕೊರೋನಾ ವೈರಸ್ ವಿಶ್ವದ ದೊಡ್ಡಣ್ಣ ಎಣಿಸಿಕೊಂಡಿರುವ ಅಮೆರಿಕಾ ದೇಶವನ್ನೂ ಸಹ ಕಂಗೆಡಿಸುತ್ತಿದೆ. ಈ ದೇಶದಲ್ಲಿ ಈಗಾಗಲೇ 1701ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಖಚಿತಪಟ್ಟಿದ್ದು 50 ಜನರು ಈ ಮಹಾಮಾರಿಗೆ ಜೀವತೆತ್ತಿದ್ದಾರೆ.ಇದೀಗ ವಿಷ್ಯಾ ಏನಪ್ಪಾ ಅಂದ್ರೆ ಅಮೆರಿಕಾದಲ್ಲಿರುವ ಕನ್ನಡಿಗರು ಮಾಹಾಮಾರಿ ಕೊರೋನಾದಿಂದ ಸೇಫ್ ಆಗಿದ್ದಾರೆ. ಈ ಬಗ್ಗೆ ಅಲ್ಲಿಂದಲೇ ಕನ್ನಡಿಗರೊಬ್ಬರು ಮಾತನಾಡಿದ್ದು ಹೀಗೆ.

First Published Mar 15, 2020, 6:06 PM IST | Last Updated Mar 15, 2020, 6:06 PM IST

ವಾಷಿಂಗ್ಟನ್,[ಮಾ.15]: ವಿಶ್ವವನ್ನೇ ಕಂಗಾಲಾಗಿಸಿರುವ ಮಾರಕ ಕೊರೋನಾ ವೈರಸ್ ವಿಶ್ವದ ದೊಡ್ಡಣ್ಣ ಎಣಿಸಿಕೊಂಡಿರುವ ಅಮೆರಿಕಾ ದೇಶವನ್ನೂ ಸಹ ಕಂಗೆಡಿಸುತ್ತಿದೆ. ಈ ದೇಶದಲ್ಲಿ ಈಗಾಗಲೇ 1701ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಖಚಿತಪಟ್ಟಿದ್ದು 50 ಜನರು ಈ ಮಹಾಮಾರಿಗೆ ಜೀವತೆತ್ತಿದ್ದಾರೆ.

ಮಾಸ್ಕ್‌, ಔಷಧಕ್ಕಾಗಿ ಮೋದಿಗೆ ಇಸ್ರೇಲ್‌ ಪ್ರಧಾನಿ ಮನವಿ!

ಇದೀಗ ವಿಷ್ಯಾ ಏನಪ್ಪಾ ಅಂದ್ರೆ ಅಮೆರಿಕಾದಲ್ಲಿರುವ ಕನ್ನಡಿಗರು ಮಾಹಾಮಾರಿ ಕೊರೋನಾದಿಂದ ಸೇಫ್ ಆಗಿದ್ದಾರೆ. ಈ ಬಗ್ಗೆ ಅಲ್ಲಿಂದಲೇ ಕನ್ನಡಿಗರೊಬ್ಬರು ಮಾತನಾಡಿದ್ದು ಹೀಗೆ.
 

Video Top Stories