ಅಂಧತ್ವವನ್ನೇ ಮೆಟ್ಟಿ ನಿಂತ ಯೋಗ!

ಹುಟ್ಟಿನಿಂದಲೇ ದೃಷ್ಟಿದೋಷ ಹೊಂದಿದ್ದರು. ಇವರ ಸಾಧನೆಗೆ ಅದು ಅಡ್ಡಿಯಾಗಲಿಲ್ಲ. ಇಂದಿಗೂ ಕೂಡ ಉತ್ಸಾಹದಿಂದ ಯೋಗ ತರಗತಿ ನಡೆಸುತ್ತಾರೆ. ಅಂಧತ್ವಕ್ಕೆ ಸಡ್ಡುಹೊಡೆದ ಜಯಕುಮಾರ್ ಕಥೆ ಇದು.

First Published Jun 19, 2019, 11:14 AM IST | Last Updated Jun 19, 2019, 11:14 AM IST