Asianet Suvarna News Asianet Suvarna News

'ಮೈತ್ರಿ ಸರಕಾರ ಪತನಕ್ಕೆ ಗಂಗೆ ಮತ್ತು ರೇವಣ್ಣ ಕಾರಣ'

Jul 24, 2019, 7:12 PM IST

ಬೆಂಗಳೂರು (ಜು.24): ಅಧಿಕಾರಕ್ಕೆ ಬಂದ 14 ತಿಂಗಳಲ್ಲೇ ಎಚ್.ಡಿ. ಕುಮಾರಸ್ವಾಮಿ ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ. ಎಚ್‌ಡಿಕೆ ಸರ್ಕಾರ ಪತನಕ್ಕೆ ಹಲವಾರು ಕಾರಣಗಳು ಚರ್ಚೆಯಾಗುತ್ತಿವೆ. ಈ ನಡುವೆ, ರಾಜಕೀಯ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರೊಬ್ಬರು, ಸರ್ಕಾರ ಪತನಕ್ಕೆ ಎಚ್.ಡಿ. ರೇವಣ್ಣ ಮತ್ತು ಗಂಗೆ ಶಾಪ ಕಾರಣ ಎಂದು ಹೇಳಿದ್ದಾರೆ.     
 

Video Top Stories