
ತಪ್ಪಿದ ಭಾರೀ ದುರಂತ: ಫ್ಲಾಟ್ ಫಾರ್ಮ್ ಡೆಡ್ ಎಂಡ್ಗೆ ರೈಲು ಡಿಕ್ಕಿ..!
ರೈಲು ಹಳಿ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ ಯುವತಿ, ಜನರನ್ನು ಅಟ್ಟಾಡಿಸಿದ ಚಿರತೆ, ಮತ್ತು ರಸ್ತೆ ಗುಂಡಿಗಳಿಂದಾದ ಅಪಘಾತಗಳಂತಹ ಬೆಚ್ಚಿಬೀಳಿಸುವ ವೈರಲ್ ವಿಡಿಯೋ ಇಲ್ಲಿದೆ.
ಫ್ಲಾಟ್ ಫಾರ್ಮ್ ಡೆಡ್ ಎಂಡ್ಗೆ ರೈಲು ಡಿಕ್ಕಿ ಹೊಡೆದಂತಹ ಘಟನೆ ಮುಂಬೈನ ಮುಂಬೈನ ಚರ್ಚ್‌ಗೇಟ್ ರೈಲು ನಿಲ್ದಾಣದಲ್ಲಿ ನಡೆದಿದ್ದು, ರೈಲಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ಬಾಲ್ಕನಿಯಲ್ಲಿ ನೇತಾಡುತ್ತಿದ್ದ ಪುಟ್ಟ ಕಂದಮ್ಮನನ್ನು ಆಪತ್ಬಾಂಧವನಂತೆ ಬಂದು ವ್ಯಕ್ತಿಯೊಬ್ಬರು ಜೀವ ಉಳಿಸಿದ್ದಾರೆ, ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.