ಕನ್ನಡಿಯಲ್ಲಿ ತನ್ನನ್ನು ತಾನು ನೋಡಿ ಶಾಕ್ ಆದ ಕೋತಿ
ಕೋತಿ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಂಡು ಶಾಕ್ ಆಗಿದೆ. ಕೋತಿಯ ಶಾಕಿಂಗ್ ವಿಡಿಯೋ(Video) ಈಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್(Viral) ಆಗಿದೆ. ಬೈಕ್ ಕನ್ನಡಿಯಲ್ಲಿ(Mirror) ಕೋತಿ ತನ್ನ ಮುಖ ನೋಡಿಕೊಳ್ಳುತ್ತಾ ತನ್ನ ಪ್ರತಿಬಿಂಬ ಕಾಣುತ್ತಿದ್ದಂತೆ ಅಚ್ಚರಿಪಟ್ಟಿದೆ.

ಬಾಂಗ್ಲಾ ಹಿಂದೂಗಳ ಮೇಲೆ ತಾಲಿಬಾನ್ ಟಾರ್ಗೆಟ್, ಹೆಚ್ಚಾಗ್ತಿದೆ ದಾಳಿ, ಆತಂಕದ ವಾತಾವರಣ
ಮೊದಲು ಬೈಕ್ ಬಿಡುವಂತೆ ಪೋಸ್ ಕೊಟ್ಟು ಚಿಲ್ ಮಾಡಿ ಆರಾಮಾಗಿ ಮುಖ ನೋಡಿಕೊಳ್ಳೊ ಕೋತಿ ಕಣ್ಣು ಬಾಯಿ ಬಿಟ್ಟು ತನ್ನ ಪ್ರತಿಬಿಂಬವನ್ನು ವೀಕ್ಷಿಸಿದೆ. ಕೋತಿ ಗೊಂದಲದಲ್ಲಿ ತಲೆ ಕೆರೆದುಕೊಳ್ಳುತ್ತೆ. ಇಲ್ನೋಡಿ ಸಖತ್ ವಿಡಿಯೋ