ಪಾಪಿಸ್ತಾನ ಜಿಂದಾಬಾದ್ ಎಂದ ಅಮೂಲ್ಯ ಲಿಯೋನಾ ಅಸಲಿ ಅವತಾರ ಇಲ್ಲಿದೆ

ಮೋದಿ-ಅಮಿತ್ ಶಾ ವಿರುದ್ಧ ಮಾತನಾಡುತ್ತ ಜೈಲು ಸೇರಿದಳು/ ಪಾಕಿಸ್ತಾನ ಜಿಂದಾಬಾದ್ ಎಂದವಳ ಹಿನ್ನೆಲೆ ಏನು? ಈ ಪಾಪಿಗೆ ಯಾವ ಶಿಕ್ಷೆ ಆಗಬೇಕು? ಸೋಶಿಯಲ್ ಮೀಡಿಯಾದಲ್ಲಿ ಈಕೆ ಮಾಡುತ್ತಿದ್ದ ಕೆಲಸ ಏನು

Share this Video
  • FB
  • Linkdin
  • Whatsapp

ಬೆಂಗಳೂರು[ಫೆ. 22] ಪಾಕಿಸ್ತಾನಕ್ಕೆ ಜಿಂದಾಬಾದ್ ಅಮೂಲ್ಯ ಲಿಯೋನಾ ಯಾರು? ಆಕೆಯ ಹಿನ್ನೆಲೆ ಏನು? ಎಡಪಂಥೀಯ ಸಮಾವೇಶದಲ್ಲಿ ಭಾಷಣ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಯುವತಿ ಮಾಡಬಾರದ ಕೆಲಸ ಮಾಡಿ ಜೈಲು ಸೇರಿದ್ದಾಳೆ.

ಅಮೂಲ್ಯ ಮುಖಕ್ಕೆ ಕ್ಯಾಕರಿಸಿ ಉಗಿದ ನೆಟ್ಟಿಗರು

ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಮಾತಾಡಿಕೊಂಡು ಬಂದಿದ್ದ ಈಕೆ ಎನ್ ಎಂಕೆಆರ್‌ ವಿ ಕಾಲೇಜಿನಲ್ಲಿ ಇಂಗ್ಲಿಷ್ ಡಿಗ್ರಿ ಓದುತ್ತಿದ್ದಾಳೆ ಮಗಳು ಮಾಡಿರುವ ಹೇಯ ಕೃತ್ಯವನ್ನು ತಂದೆಯೇ ಖಂಡಿಸಿದ್ದು ಮಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Related Video