ವಿಶ್ವದೆದುರು ಪಾಕ್ ಕಳ್ಳಾಟಗಳು ಬಯಲು; ಅಂಗಲಾಚಿದ್ರೂ ಸಹಾಯಕ್ಕೆ ಬಾರದ ರಾಷ್ಟ್ರಗಳು

ವಿಶ್ವಕ್ಕೆ ಕಂಟಕರಾಗಿರುವ ಭಯೋತ್ಪಾದಕರನ್ನು ಪಾಕ್ ಮೊದಲಿನಿಂದಲೂ ಪೋಷಿಸುತ್ತಾ ಬಂದಿದೆ. ಆದರೆ ನಾವು ಭಯೋತ್ಪಾದಕರನ್ನು ಪೋಷಿಸುತ್ತಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಬೊಬ್ಬೆ ಹೊಡೆಯುತ್ತದೆ. ಭಾರತೀಯ ಸೇನೆ ಯಾವಾಗ ಪಾಕ್ ಭಯೋತ್ಪಾದಕರ ಹೆಡೆಮುರಿ ಕಟ್ಟಿತೋ ಪಾಕ್ ಮತ್ತೊಮ್ಮೆ ವಿಶ್ವದೆದುರು ಬೆತ್ತಲಾಗಿದೆ. 

Share this Video
  • FB
  • Linkdin
  • Whatsapp

Related Video