Wheeling & Danger: ಹುಡುಗಿ ಮುಂದೆ ಶೈನ್ ಮಾಡೋಕೋಗಿ ಸೊಂಟ ಮುರಿದುಕೊಂಡ

ವೀಲ್ಹಿಂಗ್ ಎಷ್ಟು ಅಪಾಯಕಾರಿ ಎಂಬುದು ಗೊತ್ತಿದ್ದರೂ ಕ್ರೇಝ್ ಎನ್ನುವುದು ಯುವಕರನ್ನು ಇದರತ್ತ ಸೆಳೆಯುತ್ತಲೇ ಇರುತ್ತದೆ. ವೀಲ್ಹಿಂಗ್ ನೋಡುವುದಕ್ಕೆ ರೋಮಾಂಚನ, ಮಾಡುವಾಗ ಥ್ರಿಲ್, ಆದರೆ ಆಗೋ ಅಪಾಯ  ಚಿಕ್ಕ ಪುಟ್ಟದಲ್ಲ.

Share this Video
  • FB
  • Linkdin
  • Whatsapp

ವೀಲ್ಹಿಂಗ್ ಎಷ್ಟು ಅಪಾಯಕಾರಿ ಎಂಬುದು ಗೊತ್ತಿದ್ದರೂ ಕ್ರೇಝ್ ಎನ್ನುವುದು ಯುವಕರನ್ನು ಇದರತ್ತ ಸೆಳೆಯುತ್ತಲೇ ಇರುತ್ತದೆ. ವೀಲ್ಹಿಂಗ್ ನೋಡುವುದಕ್ಕೆ ರೋಮಾಂಚನ, ಮಾಡುವಾಗ ಥ್ರಿಲ್, ಆದರೆ ಆಗೋ ಅಪಾಯ ಚಿಕ್ಕ ಪುಟ್ಟದಲ್ಲ. ಶೈನ್ ಮಾಡೋಕೆ ಹೋಗಿ, ಪೋಸ್ ಕೊಡೋಕೆ ಹೋಗಿ ವೀಲ್ಹಿಂಗ್ ಅಪಾಯಕ್ಕೆ ತುತ್ತಾದವರು ಒಬ್ಬರೋ ಇಬ್ಬರೋ ಅಲ್ಲ. ಇದು ದಿನನಿತ್ಯದ ಕಥೆ.

ಅಯ್ಯಯ್ಯೋ.. ಚಲಿಸುತ್ತಿದ್ದ ರೈಲಿನಿಂದ ಜಿಗಿದ ಮಹಿಳೆಯರು, ಏನಾಯ್ತು..?

ಕೈಯಲ್ಲಿ ಮೊಬೈಲ್ ಓಡಾಡೋಕೆ ಬೈಕ್ ಇದ್ರೆ ಲೈಫ್ ಬಿಂದಾಸ್ ಎಂಬಂತಾಗಿದೆ ಯುವಕರ ಬದುಕು. ಇಲ್ಲೊಬ್ಬ ಹುಡುಗಿಯರ ಮುಂದೆ ಶೈನ್ ಆಗೋಕೆ ಹೋಗಿ ಸೊಂಟ ಮುರಿದುಕೊಂಡಿದ್ದಾನೆ. ಸಾಲ ಸೋಲ ಮಾಡಿ ಬೈಕ್ ತಗೊಂಡು ವೀಲ್ಹಿಂಗ್ ಮಾಡೋ ಹುಚ್ಚು ಕೂಡಾ ಕಮ್ಮಿ ಇಲ್ಲ. ಅದರಿಂದಾಗೋ ಅವಾಂತರಗಳು ಒಂದೆರಡಲ್ಲ.

Related Video