Super Special News: ಅಯ್ಯಯ್ಯೋ.. ಚಲಿಸುತ್ತಿದ್ದ ರೈಲಿನಿಂದ ಜಿಗಿದ ಮಹಿಳೆಯರು, ಏನಾಯ್ತು..?

ಬಂಗಾಳದ (West Bengal(  ಉರುಳಿಯಾ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ (Railway) ಮಹಿಳೆಯರು ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Share this Video
  • FB
  • Linkdin
  • Whatsapp

ರೈಲು (Railway) ಹತ್ತುವಾಗ, ಇಳಿಯುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಚೂರು ಆಯ ತಪ್ಪಿದರೂ ಅಪಾಯ ಖಂಡಿತ. ಆಯತಪ್ಪಿ ಕೆಳಗೆ ಬಿದ್ದು, ಅನಾಹುತ ಮಾಡಿಕೊಳ್ಳುವುದನ್ನು ನೋಡುತ್ತೇವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Super Special: ರೈಲಿನಿಂದ ಬಿದ್ದಾಕೆಯನ್ನು ರಕ್ಷಿಸಿದ RPF ಲೇಡಿ ಸಿಂಗಂ..!

ಬಂಗಾಳದ (West Bengal) ಉರುಳಿಯಾ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ (Railway) ಮಹಿಳೆಯರು ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಹಿಳೆಯರು ರೈಲಿನಿಂದ ಇಳಿಯಬೇಕಿತ್ತು. ಅಷ್ಟೊತ್ತಿಗಾಗಲೇ ರೈಲು ಚಲಿಸಿದ್ದು, ಧಾವಂತದಲ್ಲಿ ಇಳಿಯಲು ಹೋಗಿ ಬಿದ್ದಿದ್ದಾರೆ. ಕೂಡಲೇ ಅಲ್ಲಿಯೇ ಇದ್ದ ಸಿಬ್ಬಂದಿಗಳು ಓಡಿ ಬಂದು ಪ್ರಾಣ ಉಳಿಸಿದ್ಧಾರೆ. 

Related Video