
ಸಿದ್ದು ಸರ್ಜಿಕಲ್ ಸ್ಟ್ರೈಕ್! ಸಿಂಹಾಸನದ ಸುತ್ತ ಚಕ್ರವ್ಯೂಹ – ಡಿಕೆ ಪಟ್ಟಕ್ಕೆ ಬ್ರೇಕ್ ಹಾಕೋ ವ್ಯೂಹ?
ಸಿಎಂ ಸಿದ್ದರಾಮಯ್ಯ ರಾಜಕೀಯ ಚತುರಂಗ ಆರಂಭಿಸಿದ್ರಾ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರವಾಗಿದೆ. ಸಚಿವ ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲೇ ಸಿದ್ದು ಬಣ ಚಕ್ರವ್ಯೂಹ ರಚನೆ ಮಾಡ್ತಿದೆ ಎನ್ನಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ರಾಜಕೀಯ ಚತುರಂಗ ಆರಂಭಿಸಿದ್ರಾ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರವಾಗಿದೆ. ಸಚಿವ ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲೇ ಸಿದ್ದು ಬಣ ಚಕ್ರವ್ಯೂಹ ರಚನೆ ಮಾಡ್ತಿದೆ ಎನ್ನಲಾಗುತ್ತಿದೆ. ಡಿನ್ನರ್ ನೆಪದಲ್ಲಿ ಆಪ್ತರ ಜೊತೆ ಗುಪ್ತ ಸಭೆಗಳು, ಬಂಡೆ ಮೌನಾಸ್ತ್ರ, ಸಿದ್ದು ನಿಗೂಢಾಸ್ತ್ರ — ಎಲ್ಲವೂ ಸಿಂಹಾಸನದ ಸುತ್ತ ನಡೆಯುತ್ತಿದೆ. ಡಿಕೆ ಶಿವಕುಮಾರ್‌ನ ‘ಎರಡುವರೆ ವರ್ಷ’ ಆಸೆಗೂ ಬ್ರೇಕ್ ಹಾಕೋ ಪ್ರಯತ್ನ ನಡೆಯುತ್ತಿದೆಯಾ ಎನ್ನುವುದು ಚರ್ಚೆಯ ವಿಷಯವಾಗಿದೆ. ರಾಜಕೀಯ ರಣಭೂಮಿ ತೀವ್ರವಾಗುತ್ತಿದೆ.