Asianet Suvarna News Asianet Suvarna News

ಬಿಡದಿ ನಿತ್ಯಾನಂದನ ಮತ್ತೊಂದು ‘ಪವಾಡ’ ಬೆಳಕಿಗೆ! ಭಕ್ತರೇ ಪೇಚಿಗೆ!

Jul 4, 2019, 3:30 PM IST

ಬೆಂಗಳೂರು (ಜು.04): ಸ್ವಯಂಘೋಷಿತ ದೇವಮಾನವ ಬಿಡದಿ ನಿತ್ಯಾನಂದನ ಮತ್ತೊಂದು ‘ಪವಾಡ’ ಬೆಳಕಿಗೆ ಬಂದಿದೆ. ನಿತ್ಯಾನಂದನ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನಸಾಮಾನ್ಯರಿಗೆ ಬಿಡಿ ಖುದ್ದು ಭಕ್ತರೇ ಬೆಚ್ಚಿಬಿದ್ದಿದ್ದಾರೆ! ಈ ವಿಡಿಯೋ ನೋಡಿ...