ಕೋಮಲ್ ಥಳಿಸಿದ ಯುವಕರು.. ದೃಶ್ಯ ಸಿಸಿಟಿಯಲ್ಲಿ ಸೆರೆ

ಕನ್ನಡದ ನಟ ಕೋಮಲ್ ಕುಮಾರ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.  ಅಣ್ಣ ಜಗ್ಗೇಶ್ ಸಹ  ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ನಿಜಕ್ಕೂ ಶ್ರೀರಾಮಪುರ ಅಂಡರ್ ಪಾಸ್ ಬಳಿ ನಡೆದಿದ್ದಾದರೂ ಏನು? ಘಟನೆಯ ದೃಶ್ಯಾವಳಿಗಳು ಲಭ್ಯವಾಗಿವೆ.

Share this Video
  • FB
  • Linkdin
  • Whatsapp

Related Video