ಹೆದರಿ ಓಡಿದ ಪುಟ್ಟ ಆನೆ ಬಿದ್ದಿದ್ದು ಆಳದ ಗುಂಡಿಗೆ: ರಕ್ಷಣೆ ವಿಡಿಯೋ ವೈರಲ್

ಪುಟ್ಟ ಆನೆ ಮರಿಯ(Baby Elephant) ರಕ್ಷಣೆಯ ವಿಡಿಯೋ ಒಂದು ವೈರಲ್ ಆಗಿದೆ. ಆಳವಾದ ಗುಂಡಿಯಲ್ಲಿ ಬಿದ್ದ ಮರಿಯಾನೆಯೊಂದು ಒದ್ದಾಡುತ್ತಿತ್ತು. ಒದ್ದಾಡುತ್ತಿದ್ದ ಮರಿಯಾನೆಯನ್ನು ರಕ್ಷಿಸೋಕೆ ಜೆಸಿಬಿಯೇ(JCN) ಬರಬೇಕಾಯ್ತು. ಅಸಲಿಗೆ ಘಟನೆ ನಡೆದಿರೋದು ಒಡಿಶಾದಲ್ಲಿ. ರಾತ್ರಿ ವೇಳೆ ಸುಮಾರು 10 ಆನೆಗಳು ಹಳ್ಳಿಗೆ ಬಂದಿದ್ದವು.

Share this Video
  • FB
  • Linkdin
  • Whatsapp

ಪುಟ್ಟ ಆನೆ ಮರಿಯ(Baby Elephant) ರಕ್ಷಣೆಯ ವಿಡಿಯೋ ಒಂದು ವೈರಲ್ ಆಗಿದೆ. ಆಳವಾದ ಗುಂಡಿಯಲ್ಲಿ ಬಿದ್ದ ಮರಿಯಾನೆಯೊಂದು ಒದ್ದಾಡುತ್ತಿತ್ತು. ಒದ್ದಾಡುತ್ತಿದ್ದ ಮರಿಯಾನೆಯನ್ನು ರಕ್ಷಿಸೋಕೆ ಜೆಸಿಬಿಯೇ(JCN) ಬರಬೇಕಾಯ್ತು. ಅಸಲಿಗೆ ಘಟನೆ ನಡೆದಿರೋದು ಒಡಿಶಾದಲ್ಲಿ. ರಾತ್ರಿ ವೇಳೆ ಸುಮಾರು 10 ಆನೆಗಳು ಹಳ್ಳಿಗೆ ಬಂದಿದ್ದವು.

ಮಾದಕ ಲೋಕ ಎಂಬ ಮಾಯಾಲೋಕದ ರಹಸ್ಯಗಳು..!

ಎಲ್ಲ ಆನೆಗಳೂ ಹಿಂದಿರುಗಿ ಹೋಗುವಾಗ ಜನರನ್ನು ಕಂಡು ಎಲ್ಲ ಆನೆಗಳು ದಿಕ್ಕಾಪಾಲಾಗಿ ಓಡಿದ್ದವು. ಆದರಲ್ಲಿ ಒಂದು ಆನೆ ಗುಂಡಿಗೆ ಬಿದ್ದಿತ್ತು. ಅರಣ್ಯಾಧಿಕಾರಿಗಳ ನೃತೃತ್ವದಲ್ಲಿ ಆನೆಮರಿಯನ್ನು ರಕ್ಷಿಸಲಾಗಿದೆ.

Related Video