ನಮಗೆ ಸಚಿವ ಸ್ಥಾನ ಬೇಡವೇ ಬೇಡ; ಗೌಡ್ರ ಕುಟುಂಬದ ವಿರುದ್ಧ ತಿರುಗಿ ಬಿದ್ದ ಅತೃಪ್ತ ಶಾಸಕರು

ದೇವೇಗೌಡ್ರ ಕುಟುಂಬದ ವಿರುದ್ಧ ಅತೃಪ್ತ ಶಾಸಕರು ತಿರುಗಿ ಬಿದ್ದಿದ್ದಾರೆ. ಕುಮಾರಸ್ವಾಮಿ ಸರ್ಕಾರದಲ್ಲಿ ನಮಗೆ ಸಚಿವ ಸ್ಥಾನ ಬೇಡ. ಹೆಸರಿಗೆ ನಮಗೆ ಸಚಿವ ಸ್ಥಾನ ಕೊಟ್ಟು ಗೌಡರ ಕುಟುಂಬದವರೇ ಎಲ್ಲಾ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ಒಬ್ಬ ಗುಮಾಸ್ತನ ನೇಮಕ ಮಾಡುವ ಪವರ್ ಇರುವುದಿಲ್ಲ ಎಂದಿದ್ದಾರೆ.  

Share this Video
  • FB
  • Linkdin
  • Whatsapp

Related Video