Asianet Suvarna News Asianet Suvarna News

ನನಗೂ ರಾಜಕಾರಣ ಗೊತ್ತು, ದೋಸ್ತಿ ವಿರುದ್ಧ ರಾಜಮಾತೆ ಮುನಿಸು

Jun 28, 2019, 5:10 PM IST

ದೋಸ್ತಿ ಸರಕಾರದ ವಿರುದ್ಧ ರಾಜಮಾತೆ ಪ್ರಮೋದಾದೇವಿ ಗರಂ ಆಗಿದ್ದಾರೆ. ಹಳಬರು ಒಂದು ರೀತಿ ತೊಂದರೆ ಕೊಟ್ಟರೆ ಈಗಿನವರು ಇನ್ನೊಂದು ರೀತಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Video Top Stories