ಮಕ್ಕಳ ಜೊತೆ ಮಗುವಾದ ಪ್ರಧಾನಿ ಮೋದಿ

ಪ್ರಧಾನಿ ಮೋದಿ 6 ನೇ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾನೂನಿನ ಅವಶ್ಯಕತೆ ಇದೆ ಎನ್ನುವ ಮೂಲಕ ಐತಿಹಾಸಿಕ ಘೋಷಣೆಯೊಂದನ್ನು ಮಾಡಿದರು. 90 ನಿಮಿಷಗಳಿಗೆ ಭಾಷಣ ಮುಗಿಸಿ ಕೆಳ ಬರುವಾಗ ಮಕ್ಕಳೊಂದಿಗೆ ಬೆರೆತರು. ಮಕ್ಕಳ ಜೊತೆ ಇವರೂ ಮಗುವಾದರು. ಮೋದಿ ಕೈ ಕುಲುಕಿ ಖುಷಿಪಟ್ಟರು. 

Share this Video
  • FB
  • Linkdin
  • Whatsapp

Related Video