ಬಿಜೆಪಿ ಟಿಕೆಟ್ ಯಾರಿಗುಂಟು? ಯಾರಿಗಿಲ್ಲ? ಮೋದಿ ಈ ಬಾರಿ ಕಣಕ್ಕಿಳಿಯುವುದು ಇಲ್ಲಿಂದ!
ಟಿಕೆಟ್... ಟಿಕೆಟ್... ಟಿಕೆಟ್... ಚುನಾವಣೆ ಸೀಸನ್‌ನಲ್ಲಿ ಈಗ ಬರೇ ಇದರದ್ದೇ ಕುತೂಹಲ. ಕೊನೆಗೂ ಈ ಬಾರಿ ಯಾರ್ಯಾರಿಗೆ ಟಿಕೆಟ್ ಕೊಡ್ಬೇಕು? ಕೊಡ್ಬಾರ್ದು ಎಂಬುವುದರ ಬಗ್ಗೆ ಮಹತ್ವದ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿದೆ. ಹಾಗಾದ್ರೆ ಯಾರ್ಯಾರಿಗೆ ಈ ಬಾರಿ ಟಿಕೆಟ್ ಇದೆ? ಮೋದಿ ಈ ಬಾರಿ ಎಲ್ಲಿಂದ ಸ್ಪರ್ಧಿಸುತ್ತಾರೆ?