
ಕಾಂಗ್ರೆಸ್‌ನಿಂದ ಅಮಾನತು ಬೆನ್ನಲ್ಲೇ ರೋಷನ್ ಬೇಗ್‌ಗೆ ಮುಸ್ಲಿಮರಿಂದಲೇ ಖೆಡ್ಡಾ..!
ಬೆಂಗಳೂರು ನಗರದ ಶಿವಾಜಿನಗರ ಕ್ಷೇತ್ರದ ಹಿರಿಯ ಶಾಸಕ ರೋಷನ್ ಬೇಗ್ ಗೆ ಆಘಾತದ ಮೇಲೆ ಆಘಾತ ಎದುರಾಗಿದೆ. ಪಕ್ಷ ವಿರೊಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಅಮಾನತುಗೊಂಡಿದ್ದಾರೆ. ಇದರ ಬೆನ್ನಲ್ಲೇ ರೋಷನ್ ಬೇಗ್ ಗ್ ಮತ್ತೊಂದು ಕಂಟಕ ಎದುರಾಗಿದೆ.
ಬೆಂಗಳೂರು, [ಜೂ.19]: ಬೆಂಗಳೂರು ನಗರದ ಶಿವಾಜಿನಗರ ಕ್ಷೇತ್ರದ ಹಿರಿಯ ಶಾಸಕ ರೋಷನ್ ಬೇಗ್ ಗೆ ಆಘಾತದ ಮೇಲೆ ಆಘಾತ ಎದುರಾಗಿದೆ. ಪಕ್ಷ ವಿರೊಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಅಮಾನತುಗೊಂಡಿದ್ದಾರೆ. ಇದರ ಬೆನ್ನಲ್ಲೇ ರೋಷನ್ ಬೇಗ್ ಗ್ ಮತ್ತೊಂದು ಕಂಟಕ ಎದುರಾಗಿದೆ.
ಅದು ಮುಸ್ಲಿಂ ಸಮುದಾಯದಿಂದಲೇ. ರೋಷನ್ ವಿಚಾರವಾಗಿ ಕೆಲ ಮುಸ್ಲಿಂ ಸಮುದಾಯದವರು ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅದೇನಂತೀರಾ ? ವಿಡಿಯೋದಲ್ಲಿ ನೋಡಿ.