ಟಾರ್ಗೆಟ್ 24ಗೆ ರೀಚ್ ಆಗಲು ಮೋದಿ ಮಿಷನ್ 22 ಮಂತ್ರ: ಏನಿದು?

ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆದ್ದ ಬಿಜೆಪಿ ಈಗಾಗಲೇ ಚುನಾವಣೆ 2024ರ ಮೇಲೆ ಕಣ್ಣಿಟ್ಟಿದೆ. ಆದರೆ, ಅದನ್ನು ಗೆಲ್ಲಲು ಅಗತ್ಯ ಗುರಿಗಳನ್ನು ಮುಟ್ಟುವುದು ಅನಿವಾರ್ಯ. ಪ್ರತಿಪಕ್ಷಗಳ ವಿಶ್ವಾಸ ತೆಗೆದುಕೊಂಡು, ದೇಶದ ವಿಕಾಸದ ಬಗ್ಗೆ ಮೋದಿ ಧ್ಯಾನಿಸುತ್ತಿರುವುದು ಏನು? ನ್ಯೂ ಇಂಡಿಯಾ ಕಲ್ಪನೆ ಸಾಕಾರಗೊಳ್ಳುವುದು ಹೇಗೆ? ನೋಡಿ ಅವರ ಪ್ಲಾನಿಂಗ್ ಏನು?

Share this Video
  • FB
  • Linkdin
  • Whatsapp

Related Video