ನೀವು ಮೈಮರೆತರೆ ಮನೆ ಮುಂದೆಯೇ ಹೆಣ್ಮಗು ಕದಿತಾರೆ! CCTVಯಲ್ಲಿ ದೃಶ್ಯ ಸೆರೆ

4 ವರ್ಷದ ಮಗುವನ್ನು ಕದಿಯಲು ಯತ್ನಿಸಿ ಕಳ್ಳನೊಬ್ಬ ವಿಫಲನಾದ ಘಟನೆ CCTVಯಲ್ಲಿ ಸೆರೆಯಾಗಿದೆ.  ಪಂಜಾಬ್ ಲುಧಿಯಾನದ ರಿಶಿನಗರ ಎಂಬಲ್ಲಿ ಮನೆ ಹೊರಗಡೆ ಕುಟುಂಬ ಸದಸ್ಯರೊಂದಿಗೆ ಹೆಣ್ಮಗು ಮಲಗಿತ್ತು.  ಕೂಡಲೇ ಎಚ್ಚೆತ್ತ ಮನೆಯವರು ಮಗುವನ್ನು ರಕ್ಷಿಸಿದ್ದಾರೆ. ಕಳ್ಳನನ್ನು ಬಂಧಿಸಲಾಗಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
 
Share this Video
  • FB
  • Linkdin
  • Whatsapp

Related Video