Asianet Suvarna News Asianet Suvarna News

ಮತ್ತೆ ರಾಜಕೀಯ ಬಿಕ್ಕಟ್ಟು ಎದುರಾಗುತ್ತಾ? ಇಲ್ಲಿದೆ 'ಸ್ಪೀಕರ್’ವಾಣಿ

Jul 26, 2019, 1:16 PM IST

ಬೆಂಗಳೂರು (ಜು.26): ನಾಲ್ಕನೇ ಬಾರಿ ಸಿಎಂ ಪಟ್ಟ ಅಲಂಕರಿಸಲು ಬೂಕನಕೆರೆ ಶಿವಲಿಂಗಪ್ಪ ಯಡಿಯೂರಪ್ಪ ರೆಡಿಯಾಗಿದ್ದಾರೆ. ಅತ್ತ ಸದನದ ಕಥೆ ಇನ್ನೂ ಸ್ಪಷ್ಟವಾಗಿಲ್ಲ. ಯಡಿಯೂರಪ್ಪ ಅಗ್ನಿ ಪರೀಕ್ಷೆ ಇನ್ನೂ ಬಾಕಿಯಿದೆ.  ಜುಲೈ ಅಂತ್ಯದೊಳಗೆ ಮಹತ್ವದ ಬಿಲ್ ಗಳನ್ನು ಪಾಸ್ ಮಾಡುವ ಅನಿವಾರ್ಯತೆ ಶಾಸನಸಭೆಯ ಮುಂದಿದೆ. ಈ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಏನ್ ಹೇಳ್ತಿದ್ದಾರೆ ನೋಡೋಣ...