ಎಲ್ಲಾ ಓಕೆ, ಬಿಜೆಪಿ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿದ್ದು ಏಕೆ?

ಬೆಂಗಳೂರು (ಜು.13): ಕಳೆದ ಶುಕ್ರವಾರ ಸಿಎಂ ಎಚ್.ಡಿ. ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತ ಯಾಚನೆಯ ನಿರ್ಧಾರವನ್ನು ಪ್ರಕಟಿಸಿದ್ದೇ ತಡ, ಇತ್ತ ಬಿಜೆಪಿಯು ತನ್ನ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿದೆ. ಜೆಡಿಎಸ್-ಕಾಂಗ್ರೆಸ್ ತನ್ನ ಶಾಸಕರನ್ನು ಹೋಟೆಲ್/ರೆಸಾರ್ಟ್‌ನಲ್ಲಿಡುವುದು ಅರ್ಥವಾಗೋ ವಿಷಯ. ಆದರೆ ಬಿಜೆಪಿ ತನ್ನ ಶಾಸಕರನ್ನು ಯಾಕೆ ರೆಸಾರ್ಟ್‌ಗೆ ಕಳುಹಿಸಿದೆ?  

Share this Video
  • FB
  • Linkdin
  • Whatsapp

ಕಳೆದ ಶುಕ್ರವಾರ ಸಿಎಂ ಎಚ್.ಡಿ. ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸ ಮತ ಯಾಚನೆಯ ನಿರ್ಧಾರವನ್ನು ಪ್ರಕಟಿಸಿದ್ದೇ ತಡ, ಇತ್ತ ಬಿಜೆಪಿಯು ತನ್ನ ಶಾಸಕರನ್ನು ರೆಸಾರ್ಟ್‌ಗೆ ಕಳುಹಿಸಿದೆ. ಜೆಡಿಎಸ್-ಕಾಂಗ್ರೆಸ್ ತನ್ನ ಶಾಸಕರನ್ನು ಹೋಟೆಲ್/ರೆಸಾರ್ಟ್‌ನಲ್ಲಿಡುವುದು ಅರ್ಥವಾಗೋ ವಿಷಯ. ಆದರೆ ಬಿಜೆಪಿ ತನ್ನ ಶಾಸಕರನ್ನು ಯಾಕೆ ರೆಸಾರ್ಟ್‌ಗೆ ಕಳುಹಿಸಿದೆ?

Related Video