ಫೋನ್ ಟ್ಯಾಪಿಂಗ್: CBI ಗೂಗ್ಲಿಗೆ ಅಲೋಕ್ ಕುಮಾರ್ ಕನ್ಫ್ಯೂಸ್!
ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು CBI ಆರಂಭಿಸಿದ್ದೇ ತಡ, ರಾಜಕಾರಣಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಬೆವರಿಳಿಯಲು ಆರಂಭವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ CBI ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್‌ರನ್ನು ವಿಚಾರಣೆಗೊಳಪಡಿಸಿದ್ದಾರೆ. CBI ಕೇಳುವ ಪ್ರಶ್ನೆಗಳು ಅಲೋಕ್ ಕುಮಾರ್ ಭಾವಿಸಿದಂತಿಲ್ಲ! ಎಲ್ಲವೂ ಡಿಫರೆಂಟ್! ಇಲ್ಲಿದೆ ವಿವರ...
ಬೆಂಗಳೂರು (ಸೆ.28): ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು CBI ಆರಂಭಿಸಿದ್ದೇ ತಡ, ರಾಜಕಾರಣಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಬೆವರಳಿಯಲು ಆರಂಭವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ CBI ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್‌ರನ್ನು ವಿಚಾರಣೆಗೊಳಪಡಿಸಿದ್ದಾರೆ. CBI ಕೇಳುವ ಪ್ರಶ್ನೆಗಳು ಅಲೋಕ್ ಕುಮಾರ್ ಭಾವಿಸಿದಂತಿಲ್ಲ! ಎಲ್ಲವೂ ಡಿಫರೆಂಟ್! ಇಲ್ಲಿದೆ ವಿವರ...
ಭಾಸ್ಕರ್ ರಾವ್ ಸಂಭಾಷಣೆಯ ಆಡಿಯೋ ಕ್ಲಿಪ್ ಲೀಕ್‌ನಿಂದ ಬಹಿರಂಗವಾದ ಫೋನ್ ಟ್ಯಾಪಿಂಗ್ ಹಗರಣವು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. CBIಯು ಪ್ರಕರಣ ತನಿಖೆ ನಡೆಸುತ್ತಿದ್ದು, ಕಳೆದ ಬುಧವಾರ ಅಲೋಕ್ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿತ್ತು.