Phone Tapping  

(Search results - 87)
 • phone tapping
  Video Icon

  Karnataka Districts7, Nov 2019, 9:57 PM

  ಪೋನ್ ಟ್ಯಾಪಿಂಗ್ ವಿಚಾರಣೆ: ಮತ್ತೆ ಯಾರಿಗೆಲ್ಲ ಉರುಳು?

  ಬೆಂಗಳೂರು[ನ. 07]  ಪೋನ್ ಕದ್ದಾಲಿಕೆ ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂತು? ಹೌದು ತುಂಬಾ ದಿನದಿಂದ ಸುದ್ದಿಯಲ್ಲಿರದ ಪೋನ್ ಟ್ಯಾಪಿಂಗ್ ಮತ್ತೆ ಸುದ್ದಿ ಮಾಡಿದೆ.

  ಹಾಗಾದರೆ ತನಿಖೆ ಎಲ್ಲಿಯವರೆಗೆ ಬಂದಿದೆ. ಕುಮಾರ ಕೃಪ ಅತಿಥಿ ಗೃಹಕ್ಕೆ ಸಿಬಿಐ ಅಧಿಕಾರಿಗಳು ಯಾರೆಲ್ಲರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ? 

 • Phone Tapping

  Tumakuru6, Nov 2019, 1:51 PM

  ಎಲ್ಲ ಸಿಎಂಗಳ ಕಾಲದಲ್ಲೂ ಫೋನ್ ಕದ್ದಾಲಿಕೆ ಆಗಿದೆ ಎಂದ ಮಾಜಿ ಶಾಸಕ

  ಪೋನ್‌ ಕದ್ದಾಲಿಕೆ ಎಲ್ಲಾ ಸಿಎಂಗಳ ಕಾಲದಲ್ಲಿ ನಡೆದಿದೆ. ಯಾರು ಕೂಡ ಲಿಖಿತವಾಗಿ ಆದೇಶ ಮಾಡಲ್ಲಾ. ಮೌಖಿಕವಾಗಿ ಹೇಳಿರುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ಹೇಳಿದ್ದಾರೆ. ಫೋನ್ ಕದ್ದಾಲಿಕೆಯಲ್ಲಿ ಕೊನೆಗೆ ಅಧಿಕಾರಿಗಳು ಇದಕ್ಕೆ ಬಲಿಯಾಗ್ತಾರೆ ಎಂದು ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.

 • undefined

  INDIA5, Nov 2019, 8:41 AM

  ಯಾರಿಗೂ ಖಾಸಗಿತನ ಉಳಿದಿಲ್ಲ: ಸುಪ್ರೀಂ ಗರಂ

  ‘ದೇಶದಲ್ಲಿ ಫೋನ್‌ ಕದ್ದಾಲಿಕೆ ಪ್ರಕರಣಗಳು ಅಧಿಕಗೊಂಡಿದ್ದು, ಯಾರಿಗೂ ಖಾಸಗಿತನ ಉಳಿದಿಲ್ಲ’ ಎಂದು ಸುಪ್ರೀಂಕೋರ್ಟ್‌ ಸೋಮವಾರ ಕಿಡಿಕಾರಿದೆ.

 • Phone Tapping

  state3, Nov 2019, 8:44 AM

  ಫೋನ್ ಕದ್ದಾಲಿಕೆ: 54 ಇನ್ಸ್‌ಪೆಕ್ಸರ್‌ಗಳಿಗೆ CBI ನೊಟೀಸ್

  ಫೋನ್ ಕದ್ದಾಲಿಕೆ ಸಂಬಂಧ 54 ಜನ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಸಿಬಿಐ ನೋಟಿಸ್ ಜಾರಿಗೊಳಿಸಿದೆ. ನ.4 ಮತ್ತು 5ರಂದು ವಿಚಾರಣೆಗೆ ಹಾಜರಾಗುವಂತೆ ಇನ್ಸ್‌ಪೆಕ್ಟರ್‌ಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

 • phone tapping
  Video Icon

  state2, Nov 2019, 12:58 PM

  ಫೋನ್ ಕದ್ದಾಲಿಕೆ: ತನಿಖೆಯಲ್ಲಿ ‘ಮೋಡಸ್ ಆಪರಂಡಿ’ ಬಗ್ಗೆ ACP ಸ್ಫೋಟಕ ಮಾಹಿತಿ!

  ಮೈತ್ರಿ ಸರ್ಕಾರದ ಅವಧಿಯಲ್ಲಿ, ತಮ್ಮ ಮೊಬೈಲ್ ನಲ್ಲೇ ವಿಶೇಷ ಸೌಲಭ್ಯ ಹೊಂದುವ ಮೂಲಕ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ACPಯೊಬ್ಬರು ಆಳುವ ವರ್ಗದ ವಿರೋಧಿಗಳ ಸಂಭಾಷಣೆಯನ್ನು ಕದ್ದಾಲಿಸಿದ್ದರು ಎಂಬ ಮಹತ್ವದ ಸಂಗತಿ CBI ತನಿಖೆಯಲ್ಲಿ ಬಹಿರಂಗವಾಗಿದೆ.

   

 • phone tapping

  state2, Nov 2019, 8:25 AM

  ಶಾಸಕರಿಗೆ ಕರೆ ಬಂದರೆ ಎಸಿಪಿ ಫೋನ್ ರಿಂಗ್ ಆಗ್ತಿತ್ತು !

  ಮೈತ್ರಿ ಸರ್ಕಾರದ ಅವಧಿಯಲ್ಲಿ ಆಳುವ ವರ್ಗದ ವಿರೋಧಿಗಳ ಸಂಭಾಷಣೆಯನ್ನು ತಮ್ಮ ಮೊಬೈಲ್ ನಲ್ಲೇ ವಿಶೇಷ ಸೌಲಭ್ಯ ಹೊಂದುವ ಮೂಲಕ ಕೇಂದ್ರ ಅಪರಾಧ ವಿಭಾಗದ ಎಸಿಪಿಯೊಬ್ಬರು ಕದ್ದಾಲಿಸಿದ್ದರು ಎಂಬ ಸಂಗತಿ   ಬೆಳಕಿಗೆ ಬಂದಿದೆ. 

 • kumarswamy
  Video Icon

  Politics29, Oct 2019, 11:02 AM

  ಯಾದಗಿರಿ ರಹಸ್ಯ: ಜೆಡಿಎಸ್ ಶಾಸಕನ ಮಗ ಬಾಯಿ ಬಿಟ್ಟರೆ ಎಚ್‌ಡಿಕೆಗೆ ಸಂಕಟ

  ಪಕ್ಷದ ಯುವ ನಾಯಕರೊಬ್ಬರ ಮೇಲೆ ಯಾದಗಿರಿ ನಗರ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ವಿನಾಕಾರಣ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಖುದ್ದು ಯಾದಗಿರಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ದೇವೇಗೌಡರ ಯಾದಗಿರಿ ರಹಸ್ಯವೇನು?

 • phone tapping

  INDIA23, Oct 2019, 8:53 AM

  ಜನರ ಭದ್ರತಾ ಹಿತಾಸಕ್ತಿಗೆ ಮಾತ್ರ ಫೋನ್ ಕದ್ದಾಲಿಕೆ

  ಸಾರ್ವಜನಿಕ ತುರ್ತು ಸಂದರ್ಭ ಮತ್ತು ಸಾರ್ವಜನಿಕರ ಭದ್ರತೆಯ ಹಿತಾಸಕ್ತಿ ಮೇರೆಗೆ ಮಾತ್ರವೇ ಫೋನ್‌ ಕದ್ದಾಲಿಕೆಗೆ ಅವಕಾಶವಿದೆ ಎಂದು ಪ್ರತಿಪಾದಿಸಿರುವ ಬಾಂಬೆ ಹೈಕೋರ್ಟ್‌ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಉದ್ಯಮಿಯೊಬ್ಬರ ಫೋನ್‌ ಕದ್ದಾಲಿಕೆಗೆ ಅವಕಾಶ ಕೊಟ್ಟ ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ರದ್ದುಗೊಳಿಸಿದೆ.

 • cbi
  Video Icon

  state12, Oct 2019, 12:53 PM

  ಗನ್ ಕೇಸ್ ಇಟ್ಟುಕೊಂಡು ನಡೆದಿದ್ದು 40 ವಿಐಪಿಗಳ ಫೋನ್ ಟ್ಯಾಪಿಂಗ್!

  ಫೋನ್ ಟ್ಯಾಪಿಂಗ್ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವ ಮಾಹಿತಿಗಳು ಲಭ್ಯವಾಗುತ್ತಿವೆ. ಅದರಲ್ಲೂ ಪಿಸ್ತೂಲ್ ಪ್ರಕರಣ ಸಿಬಿಐ ಅಧಿಕಾರಿಗಳನ್ನೆ ದಂಗು ಬಡಸಿದೆ. ಯಾಕಂದ್ರೆ ಇದೇ ಪಿಸ್ತೂಲ್ ಪ್ರಕರಣ ಇಟ್ಟುಕೊಂಡು 40 ಕ್ಕೂ ಹೆಚ್ಚು ವಿಐಪಿಗಳ ಫೋನ್ ಟ್ಯಾಪಿಂಗ್ ಮಾಡಲಾಗಿದೆ. ಗನ್ ಕೇಸ್ ಗೂ ಫೋನ್ ಟ್ಯಾಪಿಂಗ್ ಗೂ ಏನ್ ಸಂಬಂಧ? ಇಲ್ಲಿದೆ ನೋಡಿ. 

 • రాష్ట్ర ముఖ్యమంత్రిగా ఉండటంతో పాటు పరిపాలనలో తీరిక లేనందున తనకు వ్యక్తిగత హాజరు మినహాయింపు కావాలంటూ జగన్ సీబీఐ కోర్టులో పిటిషన్ దాఖలు చేశారు. దీనిని సీబీఐ తీవ్రస్థాయిలో వ్యతిరేకిస్తోంది. జైలులో ఉన్నప్పుడే జగన్ సాక్షులను ప్రభావితం చేయగలిగారన్న దర్యాప్తు సంస్థ ఇప్పుడు ఆయనకు ఆ అవకాశం ఇవ్వొద్దంటూ వాదిస్తోంది.

  Karnataka Districts4, Oct 2019, 8:36 AM

  ಫೋನ್‌ ಕದ್ದಾಲಿಕೆ : ಮತ್ತಷ್ಟು ಅಧಿಕಾರಿಗಳಿಗೆ ಎದುರಾಗಿದೆ ಸಂಕಷ್ಟ

  ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಇದೀಗ ಇನ್ನಷ್ಟು ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದೆ. ಹಲವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನಿಡಲಾಗಿದೆ. 

 • undefined

  Karnataka Districts2, Oct 2019, 10:45 AM

  ದೇವೇಗೌಡ್ರು, ಎಚ್ಡಿಕೆ ವಿಚಾರವೆತ್ತಿ : ಎಚ್‌.ಡಿ.ರೇವಣ್ಣ ಗಂಭೀರ ಆರೋಪ

  ಮಾಜಿ ಸಚಿವ ಎಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. ಯಾರ ವಿರುದ್ಧ ಯಾವ ಆರೋಪ ಇಲ್ಲಿದೆ ಮಾಹಿತಿ.

 • Phone Tapping
  Video Icon

  News1, Oct 2019, 8:41 PM

  ಫೋನ್ ಟ್ಯಾಪಿಂಗ್: 'CBI ಅಲ್ಲ, ಅವರ ಅಪ್ಪ ಬಂದ್ರೂ ನಂಗೆ ಏನು ಮಾಡೋಕೆ ಆಗಲ್ಲ'

   ಫೋನ್ ಟ್ಯಾಪಿಂಗ್ ನಲ್ಲಿ ಕುಮಾರಸ್ವಾಮಿಗೆ ಸಂಕಷ್ಟ ಎಂದು ವರದಿಗೆ ಎಚ್ ಡಿಕೆ ಕಿಡಿಕಾರಿದ್ದಾರೆ. ಸಿಬಿಐ ಅಲ್ಲ ಅವರ ಅಪ್ಪ ಬಂದರೂ ನಂಗೆ ಏನು ಮಾಡೋಕೆ ಸಾಧ್ಯವಿಲ್ಲ ಅಂತೆಲ್ಲ ರೇಗಾಡಿದ್ದಾರೆ. ಇನ್ನು ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ 

 • undefined

  News1, Oct 2019, 7:35 AM

  ನೀವು ಫೋನ್‌ ಕದ್ದಾಲಿಸಿಲ್ವಾ? ಹಾಗಿದ್ರೆ ಭಯ ಬೇಡ: ಅಶೋಕ್‌

  ನೀವು ಫೋನ್‌ ಕದ್ದಾಲಿಸಿಲ್ವಾ? ಹಾಗಿದ್ರೆ ಭಯ ಬೇಡ: ಅಶೋಕ್‌| ಚುಂಚ ಶ್ರೀಗಳ ಫೋನ್‌ ಕದ್ದಾಲಿಸಿದವರದ್ದು ಅಕ್ಷಮ್ಯ ತಪ್ಪು| ಎಚ್‌ಡಿಕೆ ಕದ್ದಾಲಿಕೆ ಮಾಡಿಲ್ಲದಿದ್ದರೆ ಭಯಪಡುವ ಅಗತ್ಯವಿಲ್ಲ

 • phone tapping
  Video Icon

  News30, Sep 2019, 1:11 PM

  ಫೋನ್ ಟ್ಯಾಪಿಂಗ್ ತನಿಖೆ: ಸಂಖ್ಯೆ ನೋಡಿ ಬೆಚ್ಚಿಬಿದ್ದ CBI!

  ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡಯುತ್ತಿದ್ದಂತೆ  ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದ್ದು, ಖುದ್ದು CBI ಬೆಚ್ಚಿ ಬಿದ್ದಿದೆ. ಸೋರಿಕೆಯಾದ ಒಂದು ಮೊಬೈಲ್ ಸಂಭಾಷಣೆಯ ಬೆನ್ನತ್ತಿದಾಗ, ಈ ಪ್ರಕರಣವು ಹನುಮಂತನ ಬಾಲದಂತೆ ಬೆಳೆಯುತ್ತಿರುವುದನ್ನು ನೀವು ಗಮನಿಸಿರಬಹುದು.  ಪ್ರಕರಣದ ಬಗ್ಗೆ ಇನ್ನಷ್ಟು Exclusive ಮಾಹಿತಿ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.

 • undefined

  NEWS30, Sep 2019, 7:30 AM

  ಯಾರೇ ಫೋನ್‌ ಟ್ಯಾಪ್‌ ಮಾಡಿದ್ದರೂ ಸುಮ್ಮನಿರಲ್ಲ!

  ಬೇರೆಯವರ ದೂರವಾಣಿಗಳನ್ನು ಕಳ್ಳಗಿವಿ ಇಟ್ಟು ಕೇಳಿಸುವುದು ದೊಡ್ಡ ಅಪರಾಧ| ಯಾರೇ ಫೋನ್‌ ಟ್ಯಾಪ್‌ ಮಾಡಿದ್ದರೂ ಸುಮ್ಮನಿರಲ್ಲ| ಕಂದಾಯ ಸಚಿವ ಆರ್‌.ಅಶೋಕ್‌ ಗುಡುಗು|