ಸಾಹುಕಾರ ಖುಶ್ ಹುವಾ! ದಳಪತಿ ರಾಜಿ ಸೂತ್ರ ಇದು...

ಕಾಂಗ್ರೆಸ್‌ನಿಂದ ಬಂಡಾಯವೆದ್ದು ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಸವಾಲಾಗಿದ್ದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕೊನೆಗೂ ತಮ್ಮ ಪಟ್ಟನ್ನು ಸಡಿಲಿಸಿದ್ದಾರೆ. ರಮೇಶ್ ಜಾರಕಿಹೊಳಿ ಸಮಾಧಾನಪಡಿಸುವ ನಿಟ್ಟಿನಲ್ಲಿ ದಳಪತಿಗಳ ತಂತ್ರ ಫಲಕೊಟ್ಟಿದೆ. ಏನದು  ಸಂಧಾನ ಸೂತ್ರ? ಇಲ್ಲಿದೆ ವಿವರ...   

Share this Video
  • FB
  • Linkdin
  • Whatsapp

Related Video