Asianet Suvarna News Asianet Suvarna News

ಜಲದ್ವೀಪದಲ್ಲಿ ‘ಸುವರ್ಣ’ ಕಾರ್ಯಾಚರಣೆ: ರೋಚಕ ದೃಶ್ಯ!

Aug 12, 2019, 7:37 PM IST

ಚಿಕ್ಕೋಡಿ(ಆ.12): ಬೋಟ್ ಮೂಲಕ ಸಂತ್ರಸ್ಥರ ರಕ್ಷಣೆಗೆ ನಿಮ್ಮ ಸುವರ್ಣನ್ಯೂಸ್ ಸಾಕ್ಷಿಯಾಗಿದೆ. ಒಂದು ವಾರದಿಂದ ವನವಾಸ ಅನುಭವಿಸುತ್ತಿದ್ದ ಚಿಕ್ಕೋಡಿ ತಾಲೂಕಿನ ಮಾಂಜ್ರಿ ಮತ್ತು ಚೆಂದೂರ್ ಗ್ರಾಮದ 30 ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. NDRF ಹಾಗೂ ಸೇನೆಯ ಕಾರ್ಯಾಚರಣೆಯ ಲೈವ್ ರಿಪೋರ್ಟ್ ನೀಡುವ ಮೂಲಕ ನಿಮ್ಮ ಸುವರ್ಣನ್ಯೂಸ್ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..