ಲಾಠಿಯನ್ನೇ ಕೊಳಲು ಮಾಡಿಕೊಂಡ ಕಲಾವಿದ ಈ ಹುಬ್ಬಳ್ಳಿ ಪೊಲೀಸ್

ಇವರು ಅಂತಿಂಥ ಪೊಲೀಸ್ ಪೇದೆ ಅಲ್ಲ.  ಲಾಠಿಯನ್ನೇ ಕೊಳಲು ಮಾಡಿಕೊಂಡು ಸುಶ್ರಾವ್ಯವಾಗಿ ನುಡಿಸುವ ಇವರಿಗೆ ಒಂದು ಸಲಾಂ ಹೇಳಲೇಬೇಕು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಹವಾಲ್ದಾರ್ ಚಂದ್ರಕಾಂತ್ ಹುಟಗಿ ಲಯಬದ್ಧವಾಗಿ ನುಡಿಸುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪೊಲೀಸ್ ಇಲಾಖೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

Share this Video
  • FB
  • Linkdin
  • Whatsapp

Related Video