Asianet Suvarna News Asianet Suvarna News

ಸಚಿವ ಸಂಪುಟ ವಿಸ್ತರಣೆ ಆಯ್ತು, ಖಾತೆ ಹಂಚಿಕೆ ಮುನ್ನ ಬಿಜೆಪಿಗೆ ಮತ್ತೊಂದು ತಲೆನೋವು!

Aug 24, 2019, 6:35 PM IST

ಬೆಂಗಳೂರು (ಆ.24): ಬಿ.ಎಸ್. ಯಡಿಯೂರಪ್ಪ ಪಾಲಿಗೆ ಸಚಿವ ಸಂಪುಟದ ರಗಳೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾಗೋ-ಹೇಗೋ ಕ್ಯಾಬಿನೆಟ್ ರಚಿಸಿದ್ದಾಯ್ತು. 17 ಮಂದಿಯನ್ನು ಮಿನಿಸ್ಟ್ರು ಮಾಡಿದ್ದಾಯ್ತು.  ಆದರೆ ಖಾತೆ ಹಂಚಿಕೆ ಇನ್ನೂ ಬಾಕಿ ಇದೆ. ಅದರ ನಡುವೆ, ಸಂಪುಟದಲ್ಲಿ ಸ್ಥಾನ ಸಾಲದು, ಅದೇ ಖಾತೆ ಬೇಕು, ಇದೇ ಖಾತೆ ಬೇಕು ಎಂಬ ಡಿಮ್ಯಾಂಡ್ ಶುರುವಾಗಿದೆ. ಈಗ ಇಂಧನ ಖಾತೆಯೇ ಬೇಕೆಂದು ಸಚಿವರೊಬ್ಬರು ಪಟ್ಟು ಹಿಡಿದಿದ್ದಾರೆ. ಇಲ್ಲಿದೆ ಹೆಚ್ಚಿನ ಡೀಟೆಲ್ಸ್...

Video Top Stories