Asianet Suvarna News Asianet Suvarna News

‘ರಾಜ್ಯ’ಕೀಯ ಬಿಕ್ಕಟ್ಟು: ಎಲ್ಲಾ ಎಚ್‌ಡಿಕೆ ಪಿತೂರಿ ಎಂದ ಯಡಿಯೂರಪ್ಪ

Jul 13, 2019, 12:11 PM IST

ಬೆಂಗಳೂರು (ಜು.13): ಎಲ್ಲಾ ಪಕ್ಷಗಳ ಶಾಸಕರು ಹೋಟೆಲ್/ ರೆಸಾರ್ಟ್‌ಗಳಿಗೆ ಸೇರಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಅಸ್ತ್ರ ಹೊಸ ಸಮೀಕರಣಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ವಿಶ್ವಾಸ ಮತ ಯಾಚನೆ ಮಾಡುವ ಧೈರ್ಯತೋರಲಿ ಎಂದು ಸವಾಲೆಸೆದರು.