Asianet Suvarna News Asianet Suvarna News

ಅಮಿತ್ ಶಾ ಜೊತೆ ನಡೀತು ಮಾತು; ನಾಳೆಯ ಪ್ರಮಾಣ ವಚನ ಏನಾಯ್ತು?

Jul 25, 2019, 1:45 PM IST

ನವದೆಹಲಿ (ಜು.25): ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯ ಕಸರತ್ತುಗಳು ಮುಂದುವರಿದಿವೆ. ರಾಜಕೀಯ ಸನ್ನಿವೇಶ ಸಂಕೀರ್ಣವಾಗಿರುವ ಹಿನ್ನಲೆಯಲ್ಲಿ, ರಾಜ್ಯ ಬಿಜೆಪಿ ನಾಯಕರು ವರಿಷ್ಠರ ಕದ ತಟ್ಟಿದ್ದಾರೆ. ಜೆ.ಸಿ.ಮಾಧುಸ್ವಾಮಿ, ಅರವಿಂದ ಲಿಂಬಾವಳಿ ಮತ್ತಿತರ ನಾಯಕರನ್ನೊಳಗೊಂಡ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿ ಚರ್ಚೆ ನಡೆಸಿದೆ. ಈ ಬಗ್ಗೆ ನಮ್ಮ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಮಾತುಗಳಿಲ್ಲಿವೆ...