Asianet Suvarna News Asianet Suvarna News

ಜಿಂದಾಲ್ ಮಾತ್ರ ಅಲ್ಲ! ರಾಜೀನಾಮೆಗೆ ಇನ್ನಷ್ಟು ಕಾರಣ ಬಿಚ್ಚಿಟ್ಟ ಆನಂದ್ ಸಿಂಗ್

Jul 2, 2019, 4:48 PM IST

ಬಳ್ಳಾರಿ (ಜು.02): ಶಾಸಕ ಸ್ಥಾನಕ್ಕೆ ವಿಜಯನಗರ MLA ಆನಂದ್ ಸಿಂಗ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದೆಯಲ್ಲದೇ, ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಈ ನಡೆಯ ಹಿಂದೆ ಪ್ರಮುಖವಾಗಿ ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಪಕ್ಷ ಮತ್ತು ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಕಾರಣ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆನಂದ್ ಸಿಂಗ್ ಇನ್ನಷ್ಟು ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.

Video Top Stories