IMA ಕಿಂಗ್‌ಪಿನ್ ಮನ್ಸೂರ್ ಖಾನ್ ಮತ್ತೊಂದು ಬಂಡವಾಳ ಬಯಲು!

ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ IMA ಬಹುಕೋಟಿ ವಂಚನೆ ಪ್ರಕರಣ | ಸುಮಾರು 60 ಸಾವಿರಕ್ಕಿಂತಲೂ ಹೆಚ್ಚು ಹೂಡಿಕೆದಾರರಿಗೆ, 3 ಸಾವಿರ ಕೋಟಿಕ್ಕಿಂತಲೂ ಹೆಚ್ಚು ವಂಚನೆ | ಪ್ರಕರಣದ ತನಿಖೆ ನಡೆಸುತ್ತಿರುವ CBI

Share this Video
  • FB
  • Linkdin
  • Whatsapp

ಬೆಂಗಳೂರು:(ಸೆ.25) ಹಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರಕ್ಕಿಂತಲೂ ಹೆಚ್ಚು ಮಂದಿಯನ್ನು ವಂಚಿಸಿ ಜೈಲು ಸೇರಿರುವ ಮನ್ಸೂರ್ ಖಾನ್ ನ ಮತ್ತೊಂದು ಬಂಡವಾಳ ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನ್ನ ನಾಲ್ಕನೇ ಪತ್ನಿಗೆ ಎರಡನೇ ಗಂಡನಿಂದ ತಲಾಖ್ ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಲಂಚ ನೀಡಿರುವ ವಿಷಯ ಬೆಳಕಿಗೆ ಬಂದಿದೆ.

IMA ಎಂಬ ಸಂಸ್ಥೆಯ ಮೂಲಕ ಮನ್ಸೂರ್ ಖಾನ್ ಹೂಡಿಕೆದಾರರಿಂದ ಸುಮಾರು 3 ಸಾವಿರ ಕೋಟಿ ಸಂಗ್ರಹಿಸಿದ್ದನು. ನಷ್ಟ ಅನುಭವಿಸದಾಗ ತಲೆಮರೆಸಿಕೊಂಡಿದ್ದನು.

ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ SITಯು ಈ ಪ್ರಕರಣವನ್ನು ತನಿಖೆ ನಡೆಸುತಿತ್ತು. ಬಿ.ಎಸ್. ಯಡಿಯೂರಪ್ಪ ಸರ್ಕಾರ ಪ್ರಕರಣದ ತನಿಖೆಯನ್ನು CBIಗೆ ವಹಿಸಿದೆ.

Related Video