ಯುಪಿಎಸ್‌ಇ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಹೆಮ್ಮೆ ತಂದ ಹುಬ್ಬಳ್ಳಿಯ ಹುಡುಗ

2018 ರ ಯುಪಿಎಸ್ ಇ ಪರೀಕ್ಷಾ ಫಲಿತಾಂಶ ಹೊರ ಬಿದ್ದಿದೆ. ಹುಬ್ಬಳ್ಳಿಯ ರಾಹುಲ್ ಸಂಕನೂರು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಇವರು 17 ನೇ ರ್ಯಾಂಕ್ ಪಡೆದಿದ್ದಾರೆ. ರಾಹುಲ್ ಅವರ ತಯಾರಿ ಹೇಗಿತ್ತು? ದಿನಾ ಎಷ್ಟು ತಾಸು ಓದುತ್ತಿದ್ದರು? ಅವರ ಮುಂದಿನ ಕನಸೇನು? ಸ್ವತಃ ರಾಹುಲ್ ಅವರೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕೇಳಿ. 

Share this Video
  • FB
  • Linkdin
  • Whatsapp

Related Video