Asianet Suvarna News Asianet Suvarna News

ಸರ್ಕಾರ ರಕ್ಷಣೆ: 3 ದಿನಗಳಿಗೆ ಸಿಎಂ ಬತ್ತಳಿಕೆಯಲ್ಲಿವೆ 9 ಬಾಣ!

Jul 13, 2019, 12:40 PM IST

ಬೆಂಗಳೂರು (ಜು.13): ಅತಂತ್ರ ಸ್ಥಿತಿಯಲ್ಲಿರುವ ಮೈತ್ರಿ ಸರ್ಕಾರವನ್ನು ಉಳಿಸಲು ದೋಸ್ತಿ ನಾಯಕರು ಏನೇನೋ ತಂತ್ರಗಳನ್ನು ಹೂಡುತ್ತಿದ್ದಾರೆ. ಶುಕ್ರವಾರವಷ್ಟೇ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ತಂತ್ರವನ್ನು ಪ್ರಯೋಗಿಸಿದ್ದಾರೆ. ಸುಪ್ರೀಂ ಅಂಗಳದಲ್ಲಿರುವ ಶಾಸಕರ ರಾಜೀನಾಮೆ/ಅನರ್ಹತೆ ಮಂಗಳವಾರ ಇತ್ಯರ್ಥವಾಗಲಿದೆ. ಈ ನಡುವೆ 9 ಬಾಣಗಳನ್ನು ಪ್ರಯೋಗಿಸಲು ಸಿಎಂ ರೆಡಿಯಾಗಿದ್ದಾರೆ. ಇಲ್ಲಿದೆ ಡೀಟೆಲ್ಸ್...