Asianet Suvarna News Asianet Suvarna News

ಪುಸ್ತಕದಲ್ಲಿ ರಾಜಕೀಯ ಹೈಡ್ರಾಮಾ ‘ಸೀಕ್ರೆಟ್’ ಬಹಿರಂಗ!

Jul 27, 2019, 4:48 PM IST

ಬೆಂಗಳೂರು (ಜು.27): ಸುಮಾರು ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ನಡೆದ ರಾಜಕೀಯ ಹೈಡ್ರಾಮಾ ಸರ್ಕಾರ ಪತನವಾಗುವವರೆಗೂ ಮುಂದುವರಿಯಿತು. ಶಾಸಕರ ರಾಜೀನಾಮೆಯಿಂದ ಶುರುವಾದ ಈ ಮಹಾಡ್ರಾಮಾದ ಒಳಗುಟ್ಟು ಇನ್ನೂ ನಿಗೂಢವಾಗಿದೆ. ಮೇಲ್ನೋಟಕ್ಕೆ ಅತೃಪ್ತಿ ಒಂದು ಕಾರಣವಾಗಿ ಗೋಚರಿಸಿದರೂ, ಅದರ ಹಿಂದಿನ ರಹಸ್ಯಗಳು ಇನ್ನು ಹೊರಬರಬೇಕಷ್ಟೇ. ಈ ಎಲ್ಲಾ ವಿಷಯಗಳು ಪುಸ್ತಕ ರೂಪದಲ್ಲಿ ಹೊರಬರಲಿದೆಯಂತೆ! ಈ ಸುದ್ದಿ ನೋಡಿ...

Video Top Stories