Asianet Suvarna News Asianet Suvarna News

ಎಲ್ಲವನ್ನೂ ನಿಲ್ಲಿಸೋಣ: ಆರೋಪ- ಪ್ರತ್ಯಾರೋಪಕ್ಕೆ ಸಾಕೆಂದ ವಿಶ್ವನಾಥ್!

ಮಹೇಶ್- ವಿಶ್ವನಾಥ್ ವಾಕ್ಸಮರಕ್ಕೆ ತೆರೆ ಬಿದ್ದಿದೆ. ವೈಯಕ್ತಿಕ ವಿಚಾರಗಳನ್ನು ನಿಲ್ಲಿಸೋಣ. ಪರಸ್ಪರ ವೈಯಕ್ತಿಕ ಮಾತು ನಮಗೆ ಒಳ್ಳೆಯದಲ್ಲ. ಜನರು ನಮ್ಮನ್ನು ನೋಡುತ್ತಿದ್ದಾರೆ. ಇಲ್ಲಿಗೆ ಎಲ್ಲವನ್ನೂ ನಿಲ್ಲಿಸೋಣ ಎಂದು ಆರೋಪ- ಪ್ರತ್ಯಾರೋಪಕ್ಕೆ ವಿಶ್ವನಾಥ್ ತೆರೆ ಎಳೆದಿದ್ದಾರೆ. 