ಈ ಎರಡೇ ಎರಡು ಪ್ರಶ್ನೆಯೇ ಡಿಕೆಶಿ ಅರೆಸ್ಟ್ ಆಗಲು ಕಾರಣವಾಯ್ತು..!

ನವದೆಹಲಿಯ ಮನೆಯಲ್ಲಿ ಸಿಕ್ಕ 8.6 ಕೋಟಿ ರು. ಹಣ ಪ್ರಕರಣದಲ್ಲಿ ಬಂಧನವಾಗಿರುವ ಡಿಕೆ ಶಿವಕುಮಾರ್ ಅವರಿಗೆ ಉರುಳಾಗಿದ್ದು ಎರಡೇ ಎರಡು ಪ್ರಶ್ನೆಗಳು. ಕಳೆದ ಮೂರು ದಿನಗಳಿಂದ ಇಡಿ ಅಧಿಕಾರಿಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದ ಡಿಕೆಶಿ, ಇಂದು ನಾಲ್ಕನೇ ದಿನ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿದ ಈ ಎರಡು ಪ್ರಶ್ನೆಗೆ ತಡವರಿಸಿದ್ದಾರೆ. ಯಾವುವು ಆ ಎಡರು ಪ್ರಶ್ನೆ ಡಿಕೆಶಿಗೆ ಉರುಳಾಗಿದ್ದು, ಪಿನ್ ಟು ಪಿನ್ ಮಾಹಿತಿ ವಿಡಿಯೋನಲ್ಲಿ ನೋಡಿ.
 

Share this Video
  • FB
  • Linkdin
  • Whatsapp

ನವದೆಹಲಿ, [ಸೆ.03]: ನವದೆಹಲಿಯ ಮನೆಯಲ್ಲಿ ಸಿಕ್ಕ 8.6 ಕೋಟಿ ರು. ಹಣ ಪ್ರಕರಣದಲ್ಲಿ ಬಂಧನವಾಗಿರುವ ಡಿಕೆ ಶಿವಕುಮಾರ್ ಅವರಿಗೆ ಉರುಳಾಗಿದ್ದುಒಂದೇ ಒಂದು ಪ್ರಶ್ನೆ. ಕಳೆದ ಮೂರು ದಿನಗಳಿಂದ ಇಡಿ ಅಧಿಕಾರಿಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದ ಡಿಕೆಶಿ, ಇಂದು ನಾಲ್ಕನೇ ದಿನ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿದ ಈ ಒಂದು ಪ್ರಶ್ನೆಗೆ ತಡವರಿಸಿದ್ದಾರೆ. ಯಾವುದು ಆ ಪ್ರಶ್ನೆ ಡಿಕೆಶಿಗೆ ಉರುಳಾಗಿದ್ದು, ಪಿನ್ಟು ಪಿನ್ ಮಾಹಿತಿ ವಿಡಿಯೋನಲ್ಲಿ ನೋಡಿ.

Related Video