ಸಂಸತ್ತಿನಲ್ಲಿ ಮೊಳಗಿದ ಕನ್ನಡ, ದೇಸೀ ಧಿರಿಸಿನಲ್ಲಿ ಮಿಂಚಿದ ಸಿಂಹ, ತೇಜಸ್ವಿ

ಮೋದಿ ಸೇರಿ ಕೆಲವು ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದ ಗೌಡ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಸಿ ಕನ್ನಡ ಪ್ರೇಮ ಮೆರೆದರು. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ್ ಕೊಡವ ಉಡುಗೆಯಲ್ಲಿಯೇ ಸಂಸತ್ ಪ್ರವೇಶಿಸಿದರೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರೇಷ್ಮೆ ಪಂಚೆ, ಶಲ್ಯ ಧರಿಸಿ ಸಂಸತ್‌ಗೆ ಹೋಗಿದ್ದು ವಿಶೇಷವಾಗಿತ್ತು.

Share this Video
  • FB
  • Linkdin
  • Whatsapp

Related Video