ಸೋಮವಾರ ಕರ್ನಾಟಕ ಬಂದ್? ಏನಿರುತ್ತೆ , ಏನಿರಲ್ಲ?

ಕೃಷಿ ಮತ್ತು ಎಪಿಎಂಸಿ ಮಸೂದೆ ಮಂಡನೆ/ ಸೋಮವಾರ ಕರ್ನಾಟಕ ಬಂದ್ ಇರುತ್ತಾ?/ ರೈತರ ಹೋರಾಟಕ್ಕೆ ಮೂಲ ಏನು/ ಕಾಯಿದೆ ಏನು ಹೇಳುತ್ತದೆ?

Share this Video
  • FB
  • Linkdin
  • Whatsapp

ಬೆಂಗಳೂರು(ಸೆ. 23) ಕೃಷಿ ಮಸೂದೆ ಮಂಡನೆ ನಂತರ ದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ರೈತರ ಪರ ದನಿ ಎತ್ತಿದ ರಾಜ್ಯಸಭಾ ಸದಸ್ಯರು ಅಮಾನತುಗೊಂಡಿದ್ದಾರೆ.

ಕರ್ನಾಟಕ ಬಂದ್ ರೈತ ಸಂಘದ ತೀರ್ಮಾನ ಏನು?

ಎಪಿಎಂಸಿ ಕಾಯಿದೆ ತಿದ್ದುಪಡಿ ಕಾಯಿದೆ ಕರ್ನಾಟಕದ ವಿಧಾನಸಭೆಯಲ್ಲಿಯೂ ಮಂಡನೆಯಾಗಿದೆ. ಫ್ರೀಡಂ ಪಾರ್ಕ್ ನಲ್ಲಿ ರೈತರ ಪ್ರತಿಭಟನೆ ಜೋರಾಗಿದೆ. ಇನ್ನೊಂದು ಕಡೆ ಭಾರತ ಬಂದ್ ಕರ್ನಾಟಕ ಬಂದ್ ಮಾತುಗಳು ಕೇಳಿ ಬರುತ್ತಿವೆ. 

Related Video