ತಂದೆಯ ಸಾವಿನ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಶಿವಳ್ಳಿ ಪುತ್ರಿ
ಸಚಿವ ಶಿವಳ್ಳಿ ನಿನ್ನೆ ಹೃದಯಾಘಾತದದಿಂದ ನಿಧನರಾಗಿದ್ದಾರೆ. ಅವರ ಕಿರಿಯ ಪುತ್ರಿ ರೂಪಾ ತಂದೆಯ ಸಾವಿನ ನೋವಿನಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾರೆ. ತಂದೆಯ ಸಾವಿನ ನಡುವೆಯೇ ಪರೀಕ್ಷೆ ಬರೆಯಲಿದ್ದಾರೆ ಮಗಳು. ಪರೀಕ್ಷೆ ಮುಗಿಸಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.