
ಹೆಸರನ್ನೇ ಬದಲಾಯಿಸಿಕೊಂಡ ಯಡಿಯೂರಪ್ಪ, ಏನು ಕಾರಣ?
ನೂತನ ಸಿಎಂ ಯಡಿಯೂರಪ್ಪ ಅವರ ಹೆಸರು ಮತ್ತೆ ಬದಲಾಗಿದೆ. ಯಡ್ಯೂರಪ್ಪ ಹೆಸರು ಈಗ ಯಡಿಯೂರಪ್ಪ ಎಂದು ಬದಲಾಯಿಸಲಾಗಿದೆ. ಹೆಸರು ಬದಲಾವಣೆ ಬಗ್ಗೆ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿಲ್ಲ. ಆದರೆ, ಅಧಿಕೃತ ಖಾತೆಗಳಲ್ಲಿ ಹೆಸರು ಬದಲಾಯಿಸಲಾಗಿದೆ. BS Yeddyurappa ಎಂಬ ಹೆಸರಿದ್ದಿದ್ದನ್ನು B.S.Yediyurappa ಎಂದು ಬದಲಾಯಿಸಿಕೊಂಡಿದ್ದಾರೆ. ಅಂದರೆ D ಹೋಗಿ ಆ ಜಾಗದಲ್ಲಿ I ಸೇರಿಕೊಂಡಿದೆ.
ನೂತನ ಸಿಎಂ ಯಡಿಯೂರಪ್ಪ ಅವರ ಹೆಸರು ಮತ್ತೆ ಬದಲಾಗಿದೆ. ಯಡ್ಯೂರಪ್ಪ ಹೆಸರು ಈಗ ಯಡಿಯೂರಪ್ಪ ಎಂದು ಬದಲಾಯಿಸಲಾಗಿದೆ. ಹೆಸರು ಬದಲಾವಣೆ ಬಗ್ಗೆ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿಲ್ಲ. ಆದರೆ, ಅಧಿಕೃತ ಖಾತೆಗಳಲ್ಲಿ ಹೆಸರು ಬದಲಾಯಿಸಲಾಗಿದೆ. BS Yeddyurappa ಎಂಬ ಹೆಸರಿದ್ದಿದ್ದನ್ನು B.S.Yediyurappa ಎಂದು ಬದಲಾಯಿಸಿಕೊಂಡಿದ್ದಾರೆ. ಅಂದರೆ "D" ಹೋಗಿ ಆ ಜಾಗದಲ್ಲಿ "I" ಸೇರಿಕೊಂಡಿದೆ.