ಕೊಳಚೆ ನೀರಲ್ಲೂ ದುಡ್ಡು ಹೊಡೆದ ಮಾಜಿ ಸಚಿವರ ಕಥೆ

ವೈಟ್ ಟಾಪಿಂಗ್, ಇಂದಿರಾ ಕ್ಯಾಂಟೀನ್ ಹಾಗೂ ಟೆಂಡರ್ ಶ್ಯೂರ್‌ನಲ್ಲಿ ಕೆಲ ರಾಜಕಾರಣಿಗೆ ಕೋಟಿಗಟ್ಟಲೇ ಹಣ ಲಪಟಾಯಿಸಿದ್ದಾರೆ. ಕೊಳಚೆ ನೀರಲ್ಲೂ ಸಹ ಸರ್ಕಾರದ ಹಣ ಲೂಟಿ 

Share this Video
  • FB
  • Linkdin
  • Whatsapp

ಬೆಂಗಳೂರು, (ಆ.28): ವೈಟ್ ಟಾಪಿಂಗ್, ಇಂದಿರಾ ಕ್ಯಾಂಟೀನ್ ಹಾಗೂ ಟೆಂಡರ್ ಶ್ಯೂರ್‌ನಲ್ಲಿ ಕೆಲ ರಾಜಕಾರಣಿಗೆ ಕೋಟಿಗಟ್ಟಲೇ ಹಣ ಲಪಟಾಯಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಮೆತ್ರಿ ಸರ್ಕಾರದಲ್ಲಿ ಕೊಳಚೆ ನೀರಲ್ಲೂ ದುಡ್ಡು ಹೊಡೆದಿರುವುದು ಬಟಾಬಯಲಾಗಿದೆ. ಕೊಳಚೆ ನೀರು ಬಿಡದ ಮಾಜಿ ಸಚಿವರ ಕಥೆಯನ್ನು ವಿಡಿಯೋನಲ್ಲಿ ನೋಡಿ.

Related Video