‘ಆನಂದ ಸಿಂಗ್ ದಾರಿ ತಪ್ಪಿದ ಮಗನಾಗಿ ಬಹಳ ದಿನವಾಯ್ತು’ ಮೋದಿಗೂ ಸವಾಲೆಸೆದ ಉಗ್ರಪ್ಪ

ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿ  ಮತ್ತು ರಾಜೀನಾಮೆ ನೀಡಿರುವ ಶಾಸಕ ಆನಂದ್ ಸಿಂಗ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಆನಂದ ಸಿಂಗ್ ದಾರಿ ತಪ್ಪಿದ ಮಗನಾಗಿ ಬಹಳ ದಿನಗಳಾಯ್ತು. ಲೋಕಸಭೆ ಚುನಾವಣೆಯಲ್ಲೇ ಅವರು ಬೇರೆ ದಾರಿ ಹಿಡಿದಿದ್ದರು.. ಆನಂದ ಸಿಂಗ್ ಈಗ ಜಿಂದಾಲ್ ವಿಚಾರ ಮಾತಾಡಿದ್ದಾರೆ.. ತುಂಗಭದ್ರಾ ಡ್ಯಾಮ್ ನಲ್ಲಿ 33 ಟಿಎಂಸಿ ಹುಳು ಎತ್ತಲು ಆನಂದ್ ಸಿಂಗ್ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

Related Video